ಹೋಮ್ » ವಿಡಿಯೋ » ರಾಜ್ಯ

ಅಬಕಾರಿ ಮಾತ್ರ ನೆನಪು; ಹೆಚ್ಚುವರಿ ಖಾತೆ ಹೆಸರೇ ಮರೆತ ಸಚಿವ ಹೆಚ್​ ನಾಗೇಶ್

ರಾಜ್ಯ17:06 PM October 15, 2019

ಕೋಲಾರ: ಪಕ್ಷೇತರ ಶಾಸಕನಾಗಿ ಬಿಎಸ್ವೈ ಸರ್ಕಾರದ ಸಂಪುಟದಲ್ಲಿ ಸ್ಥಾನ ಪಡೆದಿರುವ ಹೆಚ್. ನಾಗೇಶ್ ಅವರು ತಮಗೆ ನೀಡಿದ್ದ ಹೆಚ್ಚುವರಿ ಖಾತೆಗಳ ಹೆಸರನ್ನೇ ಮರೆತ ಘಟನೆ ಇಂದು ನಡೆದಿದೆ. ಮುಳಬಾಗಿಲಿನ ಆವಣಿ ಗ್ರಾಮದಲ್ಲಿ ನಡೆದ ಜನ ಸಂಪರ್ಕ ಸಭೆಯ ವೇದಿಕೆಯಲ್ಲಿ ಮಾತನಾಡುವಾಗ ಈ ಘಟನೆಯಾಗಿದೆ. ಅಬಕಾರಿ ಖಾತೆಯ ಹೆಸರನ್ನು ಸ್ಪಷ್ಟವಾಗಿ ಹೇಳಿದ ಅವರು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆಯ ಹೆಸರು ನೆನಪಿಗೆ ಬರದೇ ತಡಬಡಾಯಿಸಿದರು. ವೇದಿಕೆಯಲ್ಲಿದ್ದ ಅಧಿಕಾರಿಗಳ ಸಹಾಯದಿಂದ ತಮ್ಮ ಹೆಚ್ಚುವರಿ ಖಾತೆಯ ಹೆಸರು ಹೇಳಿದರು.

sangayya

ಇತ್ತೀಚಿನದು Live TV

Top Stories

//