ಹೋಮ್ » ವಿಡಿಯೋ » ರಾಜ್ಯ

ತಮಟೆ ತಾಳಕ್ಕೆ ಕುಣಿದ ಜಿ.ಟಿ. ದೇವೇಗೌಡ; ಶಿಳ್ಳೆ ಹಾಕಿದ ಜನರು

ರಾಜ್ಯ20:09 PM May 07, 2019

ಮೈಸೂರು: ಬಸವ ಜಯಂತಿ ಮೆರವಣಿಗೆ ವೇಳೆ ಜೆಡಿಎಸ್ ಮುಖಂಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಭರ್ಜರಿ ಡ್ಯಾನ್ಸ್ ಮಾಡಿದರು. ಟಮಟೆ ವಾದ್ಯಕ್ಕೆ ಜಿಟಿಡಿ ಸಖತ್ತಾಗಿ ಕುಣಿದರು. ಇವರ ಜೊತೆ ಮೈಸೂರು ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್ ಕೂಡ ಸ್ಟೆಪ್ಸ್ ಹಾಕಿದರು. ಜಿಟಿಡಿ ನರ್ತನ ಕಂಡು ಖುಷಿಯಾದ ಜನರು ಶಿಳ್ಳೆ ಹಾಕಿದರು.

sangayya

ಇತ್ತೀಚಿನದು

Top Stories

//