ಹೋಮ್ » ವಿಡಿಯೋ » ರಾಜ್ಯ

ಬಿಜೆಪಿಗೆ ಮತ ಹಾಕ್ತಿಯಾ? ಹಾಕು ಹೋಗು! ಮತದಾರರ ಪ್ರಶ್ನೆಗೆ ಕೆಂಡಾಮಂಡಲರಾದ ಸಚಿವ ತುಕಾರಾಂ..!

ರಾಜ್ಯ15:48 PM April 13, 2019

ನನ್ನ ಕೈಯಲ್ಲಿ ಆದ ಕೆಲಸ ನಾನ ಮಾಡಿದ್ದೇನಿ. ನನ್ನಿಂದ ಎಲ್ಲರಿಗೂ ಉದ್ಯೋಗ ಕೊಡಿಸಲು ಆಗಲ್ಲ. ನೀನು ಬಿಜೆಪಿಗೆ ಮತ ಹಾಕೋತೀಯಾ ಹಾಕೋ ಹೋಗು. ನನಗೆ ಏನು ತೊಂದರೆಯಿಲ್ಲ ಎಂದು ಮತದಾರರ ಪ್ರಶ್ನೆಗೆ ಕೆಂಡಾಮಂಡಲರಾಗಿ ಸಚಿವ ಈ ತುಕಾರಾಂ ಉತ್ತರಿಸುವ ಮೂಲಕ ಗರಂ ಆದ ಘಟನೆ ನಡೆದಿದೆ. ನಿನ್ನೆ ಸಂಜೆ ಸಂಡೂರು ತಾಲೂಕಿನ ಗಂಗಲಾಪುರ ಗ್ರಾಮದಲ್ಲಿ ಉಗ್ರಪ್ಪ ಪರ ಪ್ರಚಾರ ನಡೆಸುವ ವೇಳೆ ಸಚಿವ ಈ ತುಕಾರಾಂ ಗೆ ನೀವು ಜಿಂದಾಲ್ ನಲ್ಲಿ ಯುವಕರಿಗೆ ಉದ್ಯೋಗ ಕೊಡಿಸಲು ಲೆಟರ್ ಕೊಡುತ್ತಿಲ್ಲವೆಂದು ಮತದಾರರು ಗರಂ ಆಗಿ ಸಚಿವರನ್ನ ಪ್ರಶ್ನೆ ಮಾಡಿದರು.

sangayya

ಇತ್ತೀಚಿನದು

Top Stories

//