ಹೋಮ್ » ವಿಡಿಯೋ » ರಾಜ್ಯ

ಸಚಿವ ಡಿಕೆಶಿ, ಎಂ.ಬಿ ಪಾಟೀಲ್ ಇಬ್ಬರು ಜಾತಿವಾದಿಗಳು; ಕೆ.ಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

ರಾಜ್ಯ07:01 PM IST Apr 11, 2019

ಬಾಗಲಕೋಟೆ: ಎಂಬಿ ಪಾಟೀಲ್, ಡಿಕೆ ಶಿವಕುಮಾರ್ ಇಬ್ಬರೂ ಜಾತಿವಾದಿಗಳೇ. ವೀರಶೈವ ಧರ್ಮವನ್ನು ಒಡೆದು ಕುತಂತ್ರ ರಾಜಕೀಯ ಮಾಡಲು ಸಿದ್ದರಾಮಯ್ಯ, ಡಿಕೆಶಿ, ಎಂಬಿ ಪಾಟೀಲ್, ವಿನಯ ಕುಲಕರ್ಣಿ ಪ್ರಯತ್ನ ಮಾಡಿದ್ದರು ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಆರೋಪಿಸಿದರು. ಕಾಂಗ್ರೆಸ್ನ ಕುತಂತ್ರ ರಾಜಕೀಯಕ್ಕೆ ಪ್ರತಿಯಾಗಿ, ಜನರು ಕಾಂಗ್ರೆಸ್ ಸರಕಾರವನ್ನ ತಿರಸ್ಕರಿಸಿದರು. ನಂತರ, ಇವರು ಲಿಂಗಾಯತ ಧರ್ಮದ ವಿಚಾರಕ್ಕೆ ಕೈಹಾಕಿದ್ದು ತಪ್ಪು ಎಂದು ಒಪ್ಪಿಕೊಂಡರು. ಆದರೆ, ಲಿಂಗಾಯತ ಧರ್ಮವನ್ನು ಒಡೆಯುವುದು ತಪ್ಪು ಎಂದು ಬಿಜೆಪಿ ಮೊದಲಿಂದಲೂ ಪ್ರತಿಪಾದಿಸುತ್ತಾ ಬಂದಿದೆ ಎಂದು ಈಶ್ವರಪ್ಪ ಹೇಳಿದರು.

Shyam.Bapat

ಇತ್ತೀಚಿನದು Live TV