ಹೋಮ್ » ವಿಡಿಯೋ » ರಾಜ್ಯ

ಮಲ್ಲಿಕಾರ್ಜುನ ಖರ್ಗೆ ಜನ್ಮದಿನಕ್ಕೆ ಶುಭ ಕೋರಿದ ಸಚಿವ ಡಿ.ಕೆ ಶಿವಕುಮಾರ್​

ರಾಜ್ಯ15:15 PM July 21, 2019

ಮಲ್ಲಿಕಾರ್ಜುನ ಖರ್ಗೆ ಜನ್ಮದಿನಕ್ಕೆ ಶುಭ ಕೋರಿದ ಸಚಿವ ಡಿಕೆಶಿ.ಈ ವೇಳೆ ಸಚಿವ ಡಿಕೆಶಿ ಹೇಳಿಕೆ.ಮಲ್ಲಿಕಾರ್ಜುನ ಖರ್ಗೆಯವ್ರು ನಮ್ಮ ನಾಯಕರು.ನನಗೆ ನೋವಾಗುತ್ತೆ, ಕಲಬುರ್ಗಿ ಜನ ಅವರನ್ನು ಸ್ಮರಿಸಿಕೊಂಡಿಲ್ಲ.ಕಲಬುರ್ಗಿಯಲ್ಲಿ ಅವರು ಮಾಡಿರುವ ಅಭಿವೃದ್ಧಿ ನಾವ್ಯಾರೂ ಮಾಡಕ್ಕಾಗಲ್ಲ.ನಾವೂ ಚುನಾವಣೆಯಲ್ಲಿ ಸೋತಿದೀವಿ.ಆದ್ರೆ ಅಷ್ಟೊಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ ಖರ್ಗೆ ಸೋಲು ನೋವುಂಟು ಮಾಡಿದೆ.ಅವರ ಜನ್ಮ ದಿನಕ್ಕೆ ನಾನು ಶುಭಾಷಯ ಕೋರ್ತೇನೆ.ಡಿಕೆಶಿ ಹೇಳಿಕೆ.

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading