ಹೋಮ್ » ವಿಡಿಯೋ » ರಾಜ್ಯ

ಮಂಕುತಿಮ್ಮನ ಕಗ್ಗ ಹೇಳಿ ಪ್ರಸ್ತುತ ರಾಜಕೀಯವನ್ನು ಅಣಕಿಸಿದ ಡಿಕೆಶಿ

ರಾಜ್ಯ15:25 PM July 23, 2019

Karnataka Politics Highlights: ಸಚಿವ ಡಿಕೆ ಶಿವಕುಮಾರ್​ ಇಂದಿನ ಪ್ರಸ್ತುತ ರಾಜಕಾರಣವನ್ನು ಮಂಕುತಿಮ್ಮನ ಕಗ್ಗಕ್ಕೆ ಹೋಲಿಸಿದರು. ಸದನದಲ್ಲಿ ಮಾತನಾಡಿದ ಅವರು, ಮಂಕುತಿಮ್ಮನ ಕಗ್ಗವನ್ನು ಹೇಳಿದರು. ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ, ಗದ್ದಲ ತುಂಬಿ ಪ್ರಸಿದ್ಧಿ ಆಗುತಿಹೆ ಉದ್ಧರಿಸುವೆ ಜಗವನೆನ್ನುವ, ನಿನ್ನ ಉದ್ದಾರ ಎಷ್ಟಾಯ್ತೋ ಮಂಕುತಿಮ್ಮ.. ಎಂದರು.

sangayya

ಇತ್ತೀಚಿನದು Live TV