ಹೋಮ್ » ವಿಡಿಯೋ » ರಾಜ್ಯ

ಸಮಸ್ಯೆ ಹೇಳಿಕೊಳ್ಳಲು ಬಂದ ಮಂಡ್ಯ ಜನರ ವಿರುದ್ಧ ಸಚಿವ ಡಿ ಸಿ ತಮ್ಮಣ್ಣ ವಾಗ್ದಾಳಿ

ರಾಜ್ಯ12:17 PM June 08, 2019

ಮಂಡ್ಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ವೇಳೆ ಸಚಿವ ಡಿ ಸಿ ತಮ್ಮಣ್ಣ ಸಾರ್ವಜನಿಕರ ವಿರುದ್ಧ ಹರಿಹಾಯ್ದಿದ್ದಾರೆ. ಶಂಕುಸ್ಥಾಪನೆ ವೇಳೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಂದ ಜನರಿಗೆ ಅಶ್ಲೀಲ ಬೈಗುಳದಿಂದ ವಾಗ್ದಾಳಿ ನಡೆಸಿದ್ದಾರೆ. ಇನ್ನೇನು ಜೋಡೆತ್ತುಗಳು(ನಟರಾದ ದರ್ಶನ್​ ಮತ್ತು ಯಶ್​) ಬರುತ್ತವೆ. ಅವರ ಬಳಿಯೇ ನಿಮ್ಮ ಸಮಸ್ಯೆ ಹೇಳಿಕೊಳ್ಳಿ. ಈಗ ಯಜಮಾನಿಕೆ ಮಾಡಲು ಬರುತ್ತೀರಲ್ಲಾ? ನಾಚಿಕೆಯಾಗಲ್ವಾ ನಿಮಗೆ ಎಂದು ತೀರಾ ವಾಗ್ದಾಳಿ ನಡೆಸಿದರು.

sangayya

ಇತ್ತೀಚಿನದು

Top Stories

//