ಹೋಮ್ » ವಿಡಿಯೋ » ರಾಜ್ಯ

ಸಚಿವ ಸ್ಥಾನದಿಂದ ವಂಚಿತರಾದವರು ಮುಂದೆ ಮಂತ್ರಿಯಾಗ್ತಾರೆ: ಸಿಟಿ ರವಿ

ರಾಜ್ಯ14:37 PM February 06, 2020

ನೂತನ ಸಚಿವರ ಬಗ್ಗೆ ಸಿಟಿ ರವಿ ಮಾತಾಡಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ಆ ಹಾಲು ಈ ಹಾಲು ಅಂತಾ ಭಿನ್ನಾಭಿಪ್ರಾಯ ಇಲ್ಲ.. ಡೈರಿಗೆ ಬಂದ ಮೇಲೆ ಎಲ್ಲಾ ಹಾಲು ಒಂದೇ.. ನಾವು ಕಲಬೆರಕೆ ಹಾಲನ್ನ ಸೇರಿಸಿಕೊಂಡಿಲ್ಲ. ಎಲ್ಲಾ ಒಳ್ಳೇ ಹಾಲನ್ನೇ ಸೇರ್ಪಡೆ ಮಾಡಿಕೊಂಡಿದ್ದೇವೆ ಅಂತಾ ಸಿಟಿ ರವಿ ಹಾಲಿನ ಕಥೆ ಹೇಳಿದ್ದಾರೆ.

webtech_news18

ಇತ್ತೀಚಿನದು

Top Stories

//