ಹೋಮ್ » ವಿಡಿಯೋ » ರಾಜ್ಯ

ತಮ್ಮದೇ ಕ್ಷೇತ್ರದಲ್ಲಿ ಗೆಲ್ಲಲಾಗದೆ ಬೇರೆಡೆ ಪರದಾಡಿ ಗೆದ್ದವರು ಇನ್ನೂ ಉಪ ಚುನಾವಣೆ ಗೆಲ್ತಾರ?; ಸಿಟಿ ರವಿ

ರಾಜ್ಯ12:19 PM September 24, 2019

ದಾವಣಗೆರೆ (ಸೆಪ್ಟೆಂಬರ್.24); ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ಉಪ-ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಚುನಾವಣಾ ಕಾವು ಗರಿಗೆದರಿದೆ. ಮೂರೂ ಪಕ್ಷಗಳು ಗೆಲ್ಲಲೇಬೇಕು ಎಂದು ಪಣ ತೊಟ್ಟಂತಿದೆ. ಒಬ್ಬರ ಮೇಲೊಬ್ಬರು ವಾಗ್ದಾಳಿ, ಕೆಸರೆರಚಾಟ ನಡೆಸುವುದೂ ಹೆಗ್ಗಿಲ್ಲದೆ ನಡೆಯುತ್ತಿದೆ. ಈ ನಡುವೆ ಇಂದು ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ನೇರ ಟಾಂಗ್ ನೀಡಿರುವ ಸಚಿವ ಸಿಟಿ ರವಿ, “ತಮ್ಮದೇ ಕ್ಷೇತ್ರದಲ್ಲಿ ಗೆಲ್ಲಲಾಗದವರು ಬೇರೆ ಕ್ಷೇತ್ರದಲ್ಲಿ ಪರದಾಡಿ ಗೆದ್ದವರು ಇನ್ನೂ ಉಪ ಚುನಾವಣೆ ಗೆಲ್ಲಲು ಸಾಧ್ಯವೆ?” ಎಂಬ ಅರ್ಥದಲ್ಲಿ ಗೇಲಿ ಮಾಡಿದ್ದಾರೆ.

sangayya

ಇತ್ತೀಚಿನದು

Top Stories

//