ಹೋಮ್ » ವಿಡಿಯೋ » ರಾಜ್ಯ

ಪ್ರವಾಹ ಪೀಡಿತ ಪ್ರದೇಶಗಳ ಭೇಟಿ ವೇಳೆ ಸಚಿವ ಸಿಟಿ ರವಿ ಕಣ್ಣಿರು

ರಾಜ್ಯ17:56 PM August 21, 2019

ಚಿಕ್ಕಮಗಳೂರು : ಚಿಕ್ಕಮಗಳೂರಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ನೂತನ ಸಚಿವರ ಭೇಟಿ.ಭೇಟಿ ವೇಳೆ ಸಚಿವ ಸಿ.ಟಿ ರವಿ ಕಣ್ಣೀರು.ಮಲೆನಾಡಿನ ನೆರೆ ಕಂಡು ಕಣ್ಣೀರಿಟ್ಟ ಸಿ.ಟಿ.ರವಿ.ನಿರಾಶ್ರಿತರ ನೋವು ಆಲಿಸುವಾಗ ಕಣ್ಣೀರು.ಮನೆ ಕಳೆದುಕೊಂಡವರು ಸಚಿವರ ಮುಂದೆ ಕಣ್ಣೀರು.ಕಣ್ಣೀರು ಹಾಕಿ ತಮ್ಮ ನೋವನ್ನು ತೋಡಿಕೊಂಡ ಜನರು.ಈ ವೇಳೆ ಸಚಿವ ಸಿ.ಟಿ.ರವಿ ಕೂಡ ಕಣ್ಣೀರು.ಸಂತ್ರಸ್ಥರ ನೋವು ಆಲಿಸಿ ವೇಳೆ ಸಚಿವ ಬಾವುಕ.ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದಲ್ಲಿ ಕಣ್ಣೀರು ಹಾಕಿದ ಸಚಿವ ಸಿ.ಟಿ.ರವಿ.ಮಲೆನಾಡಿನ ಪರಿಸ್ಥಿತಿ ಕಂಡು ಸಚಿವ ಸಿ.ಟಿ.ರವಿ ಬಾವುಕ.ಮನೆ-ಮಠ ಕಳೆದುಕೊಂಡವರಿಗೆ ಸಾಂತ್ವನ ಹೇಳಿದ ಸಿ.ಟಿ.ರವಿ.

Shyam.Bapat

ಇತ್ತೀಚಿನದು Live TV