ಹೋಮ್ » ವಿಡಿಯೋ » ರಾಜ್ಯ

ವಾಜಪೇಯಿ ಹೆಸರನ ಕಿತ್ತುಹಾಕಿದ ಕಾಂಗ್ರೆಸ್​​ನವರು ನಮಗೆ ದ್ವೇಷದ ರಾಜಕಾರಣ ಪಾಠ ಹೇಳ್ತಾರೆ; ಸಿಟಿ ರವಿ

ರಾಜ್ಯ15:17 PM December 18, 2019

ಬೆಂಗಳೂರು (ಡಿ.18): ಇಂದಿರಾ ಕ್ಯಾಂಟೀನ್​ ವಿಚಾರದಲ್ಲಿ ನಮ್ಮ ಸರ್ಕಾರ ಯಾವುದೇ ದ್ವೇಷ ರಾಜಕಾರಣ ಮಾಡುತ್ತಿಲ್ಲ. ಕ್ಯಾಂಟೀನ್​ನಲ್ಲಿ ಸಾಕಷ್ಟು ಅವ್ಯವಹಾರ ನಡಿಯುತ್ತಿದೆ. ಈ ಹಿನ್ನೆಲೆ ಕ್ಯಾಂಟೀನ್​ ಮುಚ್ಚಲು ಮುಂದಾಗಿದ್ದೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿಟಿ ರವಿ ತಿಳಿಸಿದರು.

webtech_news18

ಇತ್ತೀಚಿನದು Live TV

Top Stories

//