ಹೋಮ್ » ವಿಡಿಯೋ » ರಾಜ್ಯ

ಜನ ದಡ್ಡರನ್ನೆಲ್ಲಾ ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸುತ್ತಾರೆ; ಎಚ್​ಡಿಕೆ ಬಗ್ಗೆ ಬಿಸಿ ಪಾಟೀಲ್ ವ್ಯಂಗ್ಯ

ರಾಜ್ಯ15:38 PM March 10, 2020

ಕುಮಾರಸ್ವಾಮಿಯವರು ಒಬ್ಬ ಮಾಜಿ ಸಿಎಂ ಆಗಿ ಇಂತಹ ಭಾಷೆ ಬಳಸಬಾರದು, ಜನ ಇಂತಹ ದಡ್ಡರನ್ನೆಲ್ಲಾ ವಿಧಾನಸೌಧಕ್ಕೆ ಆಯ್ಕೆ ಮಾಡಿ ಕಳುಸುಹಿಸುತ್ತಾರೆ. ದೇವೇಗೌಡರನ್ನು ಎದುರು ಹಾಕಿಕೊಂಡು ಕುಮಾರಸ್ವಾಮಿಯವರನ್ನು ಸಿಎಂ ಮಾಡಿದ್ದೋ., ಇವರ ಮನೆಯಿಂದ ಏನನ್ನೂ ಕೊಟ್ಟಿಲ್ಲ, ನಮ್ಮ ಹಕ್ಕನ್ನು ನೀಡಿದ್ದಾರೆ. ನಾನು ಬಿಜೆಪಿಯಿಂದ ಶಾಸಕನಾದ ಮೇಲೆ ನನ್ನ ಕ್ಷೇತ್ರ ಹಿರೇಕೆರೂರಿನಲ್ಲಿ ಕಾಮಗಾರಿಗಳನ್ನು ಮಾಡಿಸಿಕೊಂಡಿರುವುದು. ಇದು ಸುಳ್ಳಾದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಸಚಿವ ಬಿ.ಸಿ.ಪಾಟೀಲ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading