ಹೋಮ್ » ವಿಡಿಯೋ » ರಾಜ್ಯ

ಸುಳ್ಳು ಹೇಳೋದ್ರಲ್ಲಿ ಶ್ರೀರಾಮುಲು ರಾಜ್ಯಕ್ಕೇ ನಂಬರ್ ಒನ್; ಮಾಜಿ ಶಾಸಕ ತಿಪ್ಪೇಸ್ವಾಮಿ

ರಾಜ್ಯ12:51 PM January 10, 2020

ಚಿತ್ರದುರ್ಗ (ಜ. 10): ಜನರ ಕಷ್ಟ-ಸುಖ ವಿಚಾರಿಸಲು ಬಾರದ ಸಚಿವ ಶ್ರೀರಾಮುಲು ಮೊಳಕಾಲ್ಮೂರಿನಲ್ಲಿ ಪಿಎಗಳ ಮೂಲಕ ಹಣ ವಸೂಲಿ ಮಾಡುತ್ತಿದ್ದಾರೆ. ಅದಕ್ಕೆಂದೇ 20 ಪಿಎಗಳನ್ನು ಇಟ್ಟುಕೊಂಡಿರುವ ಸಚಿವ ಶ್ರೀರಾಮುಲು ಜನ್ಮಕ್ಕೆ ನಾಚಿಕೆಯಾಗಬೇಕು ಎಂದು ಮಾಜಿ ಶಾಸಕ ತಿಪ್ಪೇಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

webtech_news18

ಇತ್ತೀಚಿನದು Live TV