ಹೋಮ್ » ವಿಡಿಯೋ » ರಾಜ್ಯ

ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಿಸಿಯೂಟ ತಯಾರಕರಿಂದ 2 ದಿನ ಧರಣಿ

ರಾಜ್ಯ14:04 PM January 21, 2020

ಬೆಂಗಳೂರು: ನೌಕರಿ ಖಾಯಮಾತಿ, ವೇತನ ಪರಿಷ್ಕರಣೆ, ಹೆಚ್ಚುವರಿ ಸಿಬ್ಬಂದಿ ಇತ್ಯಾದಿ ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ರಾಜ್ಯದ ವಿವಿಧ ಭಾಗಗಳ ಬಿಸಿಯೂಟ ತಯಾರಕರು ಇಂದಿನಿಂದ ಬೆಂಗಳೂರಿನಲ್ಲಿ 2 ದಿನ ಪ್ರತಿಭಟನೆಗೆ ಇಳಿದಿದ್ದಾರೆ. ಈಗ ಕೊಡುತ್ತಿರುವ 2,500 ರೂ ಸಂಬಳ ಯಾತಕ್ಕೂ ಸಾಕಾಗದು. ವೇತವನ್ನು 18 ಸಾವಿರ ರೂಪಾಯಿಗೆ ಏರಿಸಬೇಕು ಎಂಬುದು ಇವರ ಪ್ರಮುಖ ಆಗ್ರಹವಾಗಿದೆ. ಹಾಗೆಯೇ, ಒಂದು ಶಾಲೆಗೆ ಒಬ್ಬರೇ ಬಿಸಿಯೂಟ ತಯಾರಕರಿದ್ದು, ಇದನ್ನು ಇಬ್ಬರಿಗೆ ಏರಿಸಬೇಕು ಎಂದು ಒತ್ತಾಯಿಸಿದ್ದಾರೆ.

webtech_news18

ಇತ್ತೀಚಿನದು Live TV

Top Stories

//