ಹೋಮ್ » ವಿಡಿಯೋ » ರಾಜ್ಯ

ಲೋಕಸಭಾ ಚುನಾವಣೆ ಸೀಟ್ ಹಂಚಿಕೆ ವಿಚಾರ: ಜೆಡಿಎಸ್ ಮತ್ತು ಕಾಂಗ್ರೆಸ್ ಸಭೆ

ರಾಜ್ಯ16:39 PM February 25, 2019

ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ಸಭೆ.ಡಿಸಿಎಂ ಜಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ವಿಶ್ವನಾಥ್, ಸಚಿವ ಹೆಚ್ ಡಿ ರೇವಣ್ಣ ಹಾಗೂ ರಾಜ್ಯಸಭಾ ಸದಸ್ಯ ಕುಪ್ಪೇಂದ್ರ ರೆಡ್ಡಿ ಸಭೆಯಲ್ಲಿ ಭಾಗಿ. ಲೋಕಸಭಾ ಚುನಾವಣೆ ಸೀಟ್ ಹಂಚಿಕೆ ವಿಚಾರವಾಗಿ ಚರ್ಚೆ.

Shyam.Bapat

ಇತ್ತೀಚಿನದು

Top Stories

//