ಹೋಮ್ » ವಿಡಿಯೋ » ರಾಜ್ಯ

ಕಲ್ಲು ಮುಳ್ಳುಗಳ ಬಂಜರು ಭೂಮಿಯ ನಡುವೆ ಬದುಕು ಕಟ್ಟಿಕೊಂಡ ದಿಟ್ಟ ಗುಲಾಬಿ ಗ್ಯಾಂಗ್

ರಾಜ್ಯ17:21 PM March 07, 2020

ಪ್ರತಿ ಪುರುಷನ ಯಶಸ್ಸಿನ ಹಿಂದೆ ಮಹಿಳೆಯ ಪಾತ್ರವಿರುತ್ತೆ ಅನ್ನೋ ಮಾತಿದೆ. ಆದ್ರೆ ಇಲ್ಲಿಬ್ಬರು ಮಹಿಳೆಯರು ಜೊತೆಗೂಡಿ ಗುಲಾಬಿ ಪುಷ್ಪಕೃಷಿ ಮಾಡಿದ್ದಾರೆ. ಗುಲಾಬಿ ಹೂವಿನಿಂದ ಗುಲ್ಕನ್, ರೋಸ್ ವಾಟರ್, ರೋಸ್ ಸಿರಪ್, ಸುಗಂಧ ದ್ರವ್ಯ, ಐ ಡ್ರಾಪ್ ಮಾಡಿ ಉದ್ಯಮ ಸ್ವರೂಪವನ್ನೂ ನೀಡಿದ್ದಾರೆ. ಬಂಜರು ಭೂಮಿಯಲ್ಲಿ ಪುಷ್ಪ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading