ಹೋಮ್ » ವಿಡಿಯೋ » ರಾಜ್ಯ

ಪೇಜಾವರ ಶ್ರೀಗಳು ಬೇರೆ ಧರ್ಮಗಳಲ್ಲಿ ಕಡ್ಡಿ ಆಡಿಸುವುದನ್ನು ನಿಲ್ಲಿಸಲಿ: ಎಂ. ಬಿ. ಪಾಟೀಲ್​

ರಾಜ್ಯ16:06 PM August 02, 2019

ಪೇಜಾವರ ಶ್ರೀಗಳ ವಿರುದ್ಧ ಎಂ. ಬಿ. ಪಾಟೀಲ್​ ವಾಗ್ದಾಳಿ.ತಮ್ಮ ಮಠಗಳಲ್ಲಿರುವ ಹುಳುಕುಗಳನ್ನು ಸರಿ ಪಡಿಸಿಕೊಳ್ಳಲಿ.ಬೇರೆ ಧರ್ಮಗಳಲ್ಲಿ ಕಡ್ಡಿ ಆಡಿಸುವುದನ್ನು ನಿಲ್ಲಿಸಲಿ.ದಲಿತರೊಂದಿಗೆ ಭೋಜನ ಮಾಡಿ.ದಲಿತ ಮಠಾಧಿಪತಿಯನ್ನು ನಿಮ್ಮ ಮಠಗಳಿಗೆ ನೇಮಿಸಿ.ಹೋಗಲಿ ಲಿಂಗಾಯತರನ್ನಾದರೂ ಮಠಾಧೀಶರನ್ನಾಗಿ ಮಾಡಲಿ.ಪೇಜಾವರ ಶ್ರೀಗಳು ಕರೆದ ಕಡೆ ಹೋಗಲಿ ಅವರೇನು ಪ್ರಧಾನಿಯಾ? ಹೈಕಮಾಂಡಾ?ಚರ್ಚೆಗೆ ಪಂಥಾಹ್ವಾನ ಕೊಡಲು ಇವರು ಯಾರು?.ವಿಜಯಪುರದಲ್ಲಿ ಮಾಜಿ ಸಚಿವ ಎಂ. ಬಿ. ಪಾಟೀಲ ವಾಗ್ದಾಳಿ.

Shyam.Bapat

ಇತ್ತೀಚಿನದು

Top Stories

//