ನಾನು ಸಹ ಒಬ್ಬ ಜವಾಬ್ದಾರಿಯುತ ನಾಯಕ.ಡಿ.ಕೆ.ಶಿವಕುಮಾರ್ ಕೂಡ ಪ್ರಭಾವಿ ನಾಯಕ.ನನ್ನ ಬಗ್ಗೆ ಹಗುರವಾಗಿ ಮಾತನಾಡದಂತೆ ಸಲಹೆ.ಡಿ.ಕೆ.ಶಿವಕುಮಾರ್ ಅವರಿಗೆ ಸಲಹೆ ನೀಡುತ್ತೇನೆ.ಮಾಜಿ ಸಚಿವ ಡಿಕೆಶಿ ವಿರುದ್ಧ M.B.ಪಾಟೀಲ್ ಗರಂ.ಫೋನ್ ಕದ್ದಾಲಿಕೆ ಆಗಿದ್ದರೆ ಅದರ ತನಿಖೆಯಾಗಲಿ.ಅದರಲ್ಲಿ ರಾಜಕೀಯ ಏನಿದೆ? - ಎಂ.ಬಿ.ಪಾಟೀಲ್.3 ತಿಂಗಳೊಳಗೆ ಉನ್ನತ ಮಟ್ಟದ ತನಿಖೆಯಾಗಲಿ.ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಆಗಬೇಕು.ಒಕ್ಕಲಿಗರು, HDK ಓಲೈಸಲು ಆಸೆ ಇರಬಹುದು.ನನ್ನ ವಿರುದ್ಧ ಮಾತನಾಡುವಾಗ ಎಚ್ಚರಿಕೆಯಿರಲಿ.ಡಿಕೆಶಿಗೆ ಮಾಜಿ ಗೃಹಸಚಿವ ಎಂಬಿಪಿ ವಾರ್ನಿಂಗ್.ಅಥಣಿಯಲ್ಲಿ ನೆರೆ ವೀಕ್ಷಣೆ ಸಂದರ್ಭದಲ್ಲಿ ಹೇಳಿಕೆ.