ಹೋಮ್ » ವಿಡಿಯೋ » ರಾಜ್ಯ

ರಾಜ್ಯ ಸರಕಾರದ ವಿರುದ್ಧ ಎಂ.ಬಿ.ಪಾಟೀಲ್​ ಗರಂ

ರಾಜ್ಯ13:24 PM August 04, 2019

ರಾಜ್ಯ ಸರಕಾರದ ವಿರುದ್ಧ ಮಾಜಿ ಸಚಿವ ಎಂ. ಬಿ. ಪಾಟೀಲ‌ ಗರಂ.ತಕ್ಷಣವೇ ಸಿಎಂ ಯಡಿಯೂರಪ್ಪ ಪ್ರವಾಹ ಪೀಡಿತರ ರಕ್ಷಣೆಗೆ ಬರಬೇಕು.ಸಿಎಂ ಒಂದು ಮೀಟಿಂಗ್ ಬಿಟ್ಟು ಬೇರೆನು ಮಾಡಿಲ್ಲ.ಸಂಬಂಧಪಟ್ಟ ಸಚಿವರೇ ಇಲ್ಲ.ಕಂದಾಯ, ಕೃಷಿ ಸಚಿವರೇ ಇಲ್ಲ.ಸಿಎಂ ಖಾಯಂ ಆಗಿ ಒಬ್ಬರೇ ಬೇಕಾದ್ರೆ ಇರಲಿ.ವಿರೋಧ ಪಕ್ಷದಲ್ಲಿದ್ದಾಗ ತೋರಿಸುತ್ತಿದ್ದ ಅರ್ಜನ್ಸಿಯನ್ನ ಈಗ ತೋರಿಸಲಿ.

Shyam.Bapat

ಇತ್ತೀಚಿನದು

Top Stories

//