ಹೋಮ್ » ವಿಡಿಯೋ » ರಾಜ್ಯ

ಕಂಠೀರವ ಸ್ಟೇಡಿಯಂನಿಂದ ಮ್ಯಾರಥಾನ್ ಓಟ

ರಾಜ್ಯ14:43 PM April 28, 2019

ಕರ್ನಾಟಕ ಮತ್ತು ಗೋವಾ ಎನ್ ಸಿಸಿ ನಿರ್ದೇಶನಾಲಯ ಇಂದು ಕಂಠೀರವ ಸ್ಟೇಡಿಯಂ ನಿಂದ ಮಾಣಿಕ್ ಷಾ ಪರೇಡ್ ಗ್ರೌಂಡ್ ತನಕ ಏರ್ಪಡಿಸಿದ್ದ ಮ್ಯಾರಥಾನ್ ನಲ್ಲಿ 2000 ಎನ್ ಸಿಸಿ ಕೆಡೆಟ್ ಗಳು ಹಾಗೂ 400 ಯೋಧರು ಪಾಲ್ಗೊಂಡಿದ್ದರು. ರಾಷ್ಟ್ರ ನಿರ್ಮಾಣದಲ್ಲಿ ಎನ್ ಸಿಸಿ ಪಾತ್ರ ಹೆಸರಿನ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಕೆಡೆಟ್ ಗಳು ಮತ್ತು ಯೋಧರು ಉತ್ಸಾಹದಿಂದ ಪಾಲ್ಗೊಂಡರು. ಮ್ಯಾರಥಾನ್ ಗೆ ಗೋವಾ ಮತ್ತು ಕರ್ನಾಟಕ ಸಬ್ ಏರಿಯಾದ ಜನರಲ್ ಆಫೀಸರ್ ಕಮಾಂಡೆಂಗ್ ಮೇಜರ್ ಜನರಲ್ ಕೆಜೆ ಬಾಬು ಚಾಲನೆ ನೀಡಿದರು.

Shyam.Bapat

ಇತ್ತೀಚಿನದು Live TV

Top Stories