ಹೋಮ್ » ವಿಡಿಯೋ » ರಾಜ್ಯ

ಬೆಳಗಾವಿ ಹಲವು ಗ್ರಾಮಗಳು ಜಲಾವೃತ: ಜೀವ ಉಳಿಸಿಕೊಳ್ಳಲು ಜನರ ಪರದಾಟ

ರಾಜ್ಯ13:04 PM August 05, 2019

ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾಗಿರುವ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಯಡೂರು ವೀರಭದ್ರೇಶ್ವರ ದೇವಸ್ಥಾನಕ್ಕೆ ರಾತೋರಾತ್ರಿ ದೇವಸ್ಥಾನಕ್ಕೆ ಕೃಷ್ಣಾ ನದಿ ನೀರು ನುಗ್ಗಿದೆ. ದೇವಸ್ಥಾನದ ಗರ್ಭಗುಡಿಯವರೆಗೂ ನದಿ ನೀರು ನುಗ್ಗಿದೆ. ಭಕ್ತ ಸಮೂಹ ನೀರಿನಲ್ಲೇ‌ ವೀರಭದ್ರೇಶ್ವರನ ದರ್ಶನ ಪಡೆದಿದ್ಧಾರೆ. ಹುಣಸಗಿ ತಾಲೂಕಿನ ನಾರಾಯಣಪುರ ಸಮೀಪದ ಛಾಯಾ ಭಾಗವತಿ ದೇವಾಲಯಕ್ಕೂ ನೀರು ನುಗ್ಗಿದೆ . ಸದ್ಯ ಕೃಷ್ಣೆಗೆ 3 ಲಕ್ಷ‌‌ ಕ್ಯೂಸೆಕ್ ಒಳ ಹರಿವಿದ್ದು ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

sangayya

ಇತ್ತೀಚಿನದು Live TV

Top Stories