ಹೋಮ್ » ವಿಡಿಯೋ » ರಾಜ್ಯ

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉತ್ತರ ಕರ್ನಾಟಕ ಸ್ಪೆಷಲ್ ಊಟ ಸವಿದ ಸಾಹಿತ್ಯಾಸಕ್ತರು

ರಾಜ್ಯ17:25 PM February 05, 2020

ಕಲಬುರ್ಗಿ (ಫೆ.05): ಕಲ್ಬುರ್ಗಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅತಿಥಿಗಳಿಗೆ ಭೂರಿ ಭೋಜನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಉತ್ತರ ಕರ್ನಾಟಕ ಶೈಲಿಯ ತರಹೇವಾರಿ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ ಉಪಹಾರಕ್ಕೆ ಉಪ್ಪಿಟ್ಟು, ಶಿರಾ, ಮದ್ಯಾಹ್ನ ಮೋತಿಚೂರ್ ಲಾಡು, ಜೋಳ, ಸಜ್ಜೆ ರೊಟ್ಟಿ, ಚಪಾತಿ, ಹೆಸರು ಕಾಳು ಪಲ್ಯ, ಬದನೆಕಾಯಿ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಅಡುಗೆ ಮಾಡಲು 1500 ಕೆಲಸಗಾರರ ಬಳಕೆ ಮಾಡಲಾಗಿದೆ. ಊಟ ಬಡಿಸಲು 200 ಕೌಂಟರ್ ತೆರೆಯಲಾಗಿದೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading