ಹೋಮ್ » ವಿಡಿಯೋ » ರಾಜ್ಯ

ಪ್ರವಾಹದಲ್ಲಿ ಕೊಚ್ಚಿ ಹೋದ ರೈತನ ಬದುಕು: ನಮ್ಮ ಕಷ್ಟ ಕೇಳೋರಿಲ್ವೋ ಎಂದು ಕಣ್ಣೀರಿಟ್ಟ ಅನ್ನದಾನ

ರಾಜ್ಯ16:13 PM August 06, 2019

ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಹಾಮಳೆಗೆ ಬೆಳೆ ನಾಶವಾಗಿದ್ದು, ಅನ್ನದಾನ ಕಣ್ಣೀರಿಡುತ್ತಿದ್ದಾನೆ. ಚಿಕ್ಕೋಡಿಯಲ್ಲಿ ಪ್ರವಾಹ ಬಂದು ರೈತರು ಬೆಳೆದಿದ್ದ ಅಷ್ಟೂ ಬೆಳೆ ಸಂಪೂರ್ಣ ನಾಶವಾಗಿದೆ. ಆ ರೈತ ಕಣ್ಣೀರು ಹಾಕುತ್ತಾ, ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ.

sangayya

ಇತ್ತೀಚಿನದು

Top Stories

//