ಹೋಮ್ » ವಿಡಿಯೋ » ರಾಜ್ಯ

ಗದಗನಲ್ಲಿ ಮತ್ತೆ ವರುಣನ ಆರ್ಭಟ; ಸಂಕಷ್ಟದಲ್ಲಿ ನೂರಾರು ಕುಟುಂಬ

ರಾಜ್ಯ08:52 AM October 22, 2019

ಪ್ರವಾಹದಿಂದ ಕಂಗೆಟ್ಟು ಮೆಲ್ಲನೆ ಸಹಜ ಸ್ಥಿತಿಗೆ ಮರಳುವಷ್ಟರಲ್ಲಿ ಉತ್ತರ ಕರ್ನಾಟಕಕ್ಕೆ ಮತ್ತೆ ವರುಣಾಘಾತವಾಗಿದೆ. ಮಲಪ್ರಭ, ಬೆಣ್ಣೆ ಹಳ್ಳದ ಪ್ರವಾಹದ ಅಬ್ಬರಕ್ಕೆ ಗದಗ ಜಿಲ್ಲೆಯ ಅನೇಕ ಗ್ರಾಮಸ್ಥರು ಬೀದಿಪಾಲಾಗಿದ್ದಾರೆ. ನೂರಾರು ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು ಊಟ, ನಿದ್ದೆಯಿಲ್ದೆ ಸಂಕಟ ಅನುಭವಿಸುತ್ತಿದ್ದಾರೆ.

sangayya

ಇತ್ತೀಚಿನದು Live TV