ಹೋಮ್ » ವಿಡಿಯೋ » ರಾಜ್ಯ

ಬೀದರ್​ನಲ್ಲಿ ಬಿಜೆಪಿಯ ಹಲವರು ಕಾಂಗ್ರೆಸ್ ಸೇರಲಿದ್ದಾರೆ: ಸಚಿವ ರಾಜಶೇಖರ್ ಪಾಟೀಲ್

ರಾಜ್ಯ22:24 PM March 28, 2019

ಬೀದರ್: ಲೊಕಸಭಾ ಚುನಾವಣೆ ಬೆನ್ನಲ್ಲೆ ಸಚಿವ ರಾಜಶೇಖರ್ ಪಾಟೀಲ್ ರಿಂದ ಹೊಸ ಬಾಂಬ್.ಬೀದರ್ ನಲ್ಲಿ ಸಾಕಷ್ಟು ಬಿಜೆಪಿ ನಾಯಕರು ಕೈ ಪಕ್ಷ ಸೇರಲಿದ್ದಾರೆ.ನಾಳೆ ಭಾಲ್ಕಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆಯವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.ಅವರ ನೇತೃತ್ವದಲ್ಲಿ ಸಾಕಷ್ಟು ಬಿಜೆಪಿಯವರು ಕಾಂಗ್ರೆಸ್ ಸೇರಲಿದ್ದಾರೆ.ಆದರೆ ಪಕ್ಷ ಸೇರುವ ಬಿಜೆಪಿ ನಾಯಕರು ಯಾರು ಅನ್ನೋ ಗುಟ್ಟು ಬಿಟ್ಟು ಕೊಡದ ಸಚಿವರು.ಸಚಿವರ ಹೇಳಿಕೆಯಿಂದ ಬೀದರ್ ಬಿಜೆಯಲ್ಲಿ ಕಂಪನ..!

Shyam.Bapat

ಇತ್ತೀಚಿನದು

Top Stories

//