ಹೋಮ್ » ವಿಡಿಯೋ » ರಾಜ್ಯ

ಬೆಂಗಳೂರು ಏರ್​ಪೋರ್ಟ್​ ರಸ್ತೆಯಲ್ಲಿ ಜೀವದ ಆಸೆ ಬಿಟ್ಟು ಯುವಕರ ವೀಲಿಂಗ್

ರಾಜ್ಯ13:17 PM March 02, 2020

ಬೆಂಗಳೂರು ಅಂತಾರಾಷ್ಟ್ರೀಯ ಏರ್ಪೋರ್ಟ್ ರಸ್ತೆಯಲ್ಲಿ ಡೇಂಜರಸ್ ಬೈಕ್ ವ್ಹೀಲಿಂಗ್ ನಡೆಸಲಾಗಿದೆ. 3 ಬೈಕ್​ಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಪುಡಾರಿಗಳು, ಅಕ್ಕಪಕ್ಕದ ವಾಹನಗಳಿಗೆ ಚಮಕ್ ಕೊಟ್ಟಿದ್ದಾರೆ. ಯುವಕರ ಡೆಡ್ಲಿ ವ್ಹೀಲಿಂಗ್ ಮೊಬೈಲ್ನಲ್ಲಿ ಸೆರೆಯಾಗಿದೆ. ಫುಂಡರ ವ್ಹೀಲಿಂಗ್ಗೆ ವಾಹನ ಸವಾರರು ಹೈರಾಣು ಆಗಿದ್ದಾರೆ.

webtech_news18

ಇತ್ತೀಚಿನದು

Top Stories

//