ಹೋಮ್ » ವಿಡಿಯೋ » ರಾಜ್ಯ

ಮಾವು ಪ್ರಿಯರೇ ಎಚ್ಚರ..!; ನೀವು ತಿನ್ನುತ್ತಿರುವುದು ವಿಷಯುಕ್ತ ಹಣ್ಣು

ರಾಜ್ಯ11:28 AM June 17, 2019

ಮಾವು ಪ್ರಿಯರೇ ಎಚ್ಚರ! ಮಾವು ಖರೀದಿಸೋ ಮುನ್ನ ಮೈಯೆಲ್ಲಾ ಕಣ್ಣಾಗಿರಲಿ. ಯಾಕಂದ್ರೆ ನೀವು ಮಾವಿನ ಜೊತೆಗೆ ಕ್ಯಾನ್ಸರನ್ನೂ ಖರೀದಿಸ್ತಿರಬಹುದು. ಯಾಕಂದ್ರೆ ಮಾವು ಮಾರಾಟಗಾರರು ಆರೋಗ್ಯ ಇಲಾಖೆಯ ಖಡಕ್​ ಎಚ್ಚರಿಕೆಗೆ ಕ್ಯಾರೇ ಅನ್ನದೆ ನಮ್ಮಲ್ಲಿ ಬ್ಯಾನ್​ ಆಗಿರೋ ಕ್ಯಾನ್ಸರ್​ಕಾರಕ ಕ್ಯಾಲ್ಸಿಯಂ ಕಾರ್ಬೈಡ್​​ ದ್ರಾವಣವನ್ನ ಮಾವಿಗೆ ಯಥೇಚ್ಛವಾಗಿ ಸಿಂಪಡಿಸುತ್ತಿದ್ದಾರೆ. ಇನ್ನು ಕೆಲ ಮಾರಾಟಗಾರರು ಒಂದು ಹೆಜ್ಜೆ ಮುಂದೆ ಹೋಗಿ ಗಿಡಗಳ ಬೆಳವಣಿಗೆಗೆ ಸಿಂಪಡಿಸೋ ಎಥೆನಾಲ್​ ದ್ರಾವಣವನ್ನ ಹಣ್ಣಿಗೆ ಸುರಿದು ನಮ್ಮ ಆರೋಗ್ಯದ ಜೊತೆ ಚಲ್ಲಾಟ ಆಡ್ತಿದ್ದಾರೆ.

Shyam.Bapat

ಇತ್ತೀಚಿನದು

Top Stories

//