ಹೋಮ್ » ವಿಡಿಯೋ » ರಾಜ್ಯ

ವೇದಿಕೆ ಮೇಲೆಯೇ ಸಂಸದ-ಸಚಿವರ ‘ಗಂಡಸ್ತನ’ದ ಗಲಾಟೆ.. ಹೈಡ್ರಾಮಾ ಕಂಡು ಪೆಚ್ಚಾದ CM Bommai

ರಾಜ್ಯ18:55 PM January 03, 2022

DK Suresh-Ashwath Narayan Fight: ಸಚಿವ ಅಶ್ವಥ್​ ನಾರಾಯಣ ಮಾತಿನಿಂದ ಕೆರಳಿದ ಡಿಕೆ ಸುರೇಶ್​ ವೇದಿಕೆ ಮೇಲೆ ನೇರವಾಗಿ ಬಂದು ತೋರಿಸು ನಿನ್ನ ಅಭಿವೃದ್ಧಿನಾ ಎಂದು ಸವಾಲೆಸೆದರು. ಈ ವೇಳೆ ಗಂಡಸ್ತನ ತೋರಿಸ್ತೀಯಾ ಎಂಬ ಮಾತುಗಳು ಕೇಳಿ ಬಂತು.

Kavya V

ಇತ್ತೀಚಿನದು Live TV

Top Stories