ಹೋಮ್ » ವಿಡಿಯೋ » ರಾಜ್ಯ

ನನ್ನ ಗಸ್ತು ನನ್ನ ಹೆಮ್ಮೆ; ಪೊಲೀಸ್ ಬೀಟ್​​ಗೆ ಆಧುನಿಕ ಟಚ್ ನೀಡಿದ ಮಂಗಳೂರು ಪೊಲೀಸ್ ಆಯುಕ್ತರು

ರಾಜ್ಯ23:12 PM October 16, 2019

ಮಂಗಳೂರು(ಅ.16): ಪೊಲೀಸ್ ಬೀಟ್ ಅಂದಾಕ್ಷಣ ಕೈಯಲ್ಲಿ ಲಾಠಿ ಹಿಡಿದು ಸೀಟಿ ಊದುವ ದೃಶ್ಯ ನಿಮಗೆ ನೆನಪಾಗಬಹುದು. ಆದರೆ ಮಂಗಳೂರು ಪೊಲೀಸ್ ಆಯುಕ್ತರು ಈ ಬೀಟ್ ವ್ಯವಸ್ಥೆಗೆ ಹೊಸ ರೂಪ ನೀಡಿದ್ದಾರೆ. ಸಾಮಾನ್ಯ ಕಾನ್​​​ಸ್ಟೇಬಲ್ ಹಿಡಿದು ಉನ್ನತ ಮಟ್ಟದ ಅಧಿಕಾರಿಗಳನ್ನೂ ಬೀಟ್ ವ್ಯವಸ್ಥೆಯನ್ನು ತೊಡಗಿಸುವ ಮೂಲಕ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ.

sangayya

ಇತ್ತೀಚಿನದು Live TV
corona virus btn
corona virus btn
Loading