ಹೋಮ್ » ವಿಡಿಯೋ » ರಾಜ್ಯ

ದರ್ಶನ್ ಪ್ರಚಾರ ವಾಹನ ತಡೆದು ಊರಿಗೆ ಬರುವಂತೆ ಯುವಕರಿಂದ ಒತ್ತಾಯ

ರಾಜ್ಯ16:17 PM April 11, 2019

ಮಂಡ್ಯ: ಪ್ರಚಾರಕ್ಕೆ ಊರಿಗೆ ಬರಲು ಹಠ ಹಿಡಿದ ಯುವಕ. ದರ್ಶನ್ ಪ್ರಚಾರ ವಾಹನ ತಡೆದು ಊರಿಗೆ ಬರುವಂತೆ ಯುವಕರಿಂದ ಅಡ್ಡಿ. ಕೆ.ಆರ್.ನಗರ ತಾಲೂಕಿನ‌ ಕಂಚಿನ ಕೆರೆ ಗೇಟ್ ಬಳಿ ಘಟನೆ. ಅನುಮತಿ ಇಲ್ಲದ ಕಾರಣಕ್ಕೆ ಗ್ರಾಮಕ್ಕೆ ತೆರಳಲು ದರ್ಶನ್ ನಕಾರ. ಪಟ್ಟು ಬಿಡದೆ ಕುಳಿತ ಯುವ ಅಭಿಮಾನಿಗಳಿಗೆ ತಿಳಿ ಹೇಳಿದ ದರ್ಶನ. ಕೈ ಮುಗಿದು ಮತ್ತೊಮ್ಮೆ ಬರುವುದಾಗಿ ಹೇಳಿದ ಮೇಲೆ ದಾರಿ ಬಿಟ್ಟ ಯುವ ಅಭಿಮಾನಿಗಳು.

Shyam.Bapat

ಇತ್ತೀಚಿನದು

Top Stories

//