ಹೋಮ್ » ವಿಡಿಯೋ » ರಾಜ್ಯ

ಮಂಡ್ಯ ಜಿಲ್ಲೆಯಲ್ಲಿ ವೈರಲ್​ ಫೀವರ್​​; ಜ್ವರಕ್ಕೆ ಹೆದರಿ ಊರುಬಿಟ್ಟ ಗ್ರಾಮಸ್ಥರು

ರಾಜ್ಯ12:49 PM June 03, 2019

ಮಂಡ್ಯ ಜಿಲ್ಲೆಯಲ್ಲಿ ವೈರಲ್ ಜ್ವರಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ನಾಗಮಂಗಲ ತಾಲ್ಲೂಕಿನ ಆಣೆಚೆನ್ನಾಪುರ ಗ್ರಾಮದಲ್ಲಿ 50ಕ್ಕೂ ಹೆಚ್ಚು ಜನ ಜ್ವರದಿಂದ ಬಳಲುತ್ತಿದ್ದಾರೆ. ಗ್ರಾಮದಲ್ಲೇ ವೈದ್ಯರ ತಂಡ ಬೀಟು ಬಿಟ್ಟು ಜನಕ್ಕೆ ಚಿಕಿತ್ಸೆ ಕೊಡಲಾಗ್ತಿದೆ. ಜ್ವರಕ್ಕೆ ಹೆದರಿ ಜನ ಊರನ್ನೇ ಖಾಲಿ ಮಾಡ್ತಿದ್ದಾರೆ. ವೈರಲ್ ಜ್ವರಕ್ಕೆ ಸ್ವಚ್ಚತೆ ಇಲ್ಲದಿರುವುದು ಕಾರಣ ಅಂತಾ ವೈದ್ಯರು ಹೇಳ್ತಿದ್ದಾರೆ. ಆದ್ರೆ ಜನ ಸೂತಕದಲ್ಲಿ ಹಬ್ಬ ಮಾಡಿದ್ದು ಮಾರಮ್ಮ ಮುನಿಸಿಕೊಂಡಿದ್ದಾರೆ ಹೀಗಾಗಿ ಈ ರೀತಿಯಾಗದೆ ಅಂತಾ ಜನ ಮಾತನಾಡಿಕೊಳ್ತಿದ್ದಾರೆ.

sangayya

ಇತ್ತೀಚಿನದು

Top Stories

//