ಹೋಮ್ » ವಿಡಿಯೋ » ರಾಜ್ಯ

ಮಂಡ್ಯದಲ್ಲಿ ಮಗು ಮಲಗಿಸಿ ಪವಾಡ ಮೆರೆದ ಬಸವ; ವಿಡಿಯೋ ವೈರಲ್​

ರಾಜ್ಯ13:37 PM January 02, 2020

ಮಂಡ್ಯ ಜ.02: ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಬಸವ ನಡೆಸುವ ಪವಾಡಗಳು ಸಾಕಷ್ಟಿವೆ. ಇದುವರೆಗೂ ಜಿಲ್ಲೆಯಲ್ಲಿ ನ ಅನೇಕ ಸಮಸ್ಯೆ ಬಗೆಹರಿಸಿ ಪವಾಡ ಮಾಡಿರೋ ಈ ಬಸಪ್ಪ ಈ ಬಾರಿ ತೊಟ್ಟಿಲು ತೂಗಿ‌ ಮಗು ಮಲಗಿಸುವ ಮೂಲಕ ಪವಾಡ ಮೆರೆದಿದ್ದಾನೆ.

webtech_news18

ಇತ್ತೀಚಿನದು

Top Stories

//