ಹೋಮ್ » ವಿಡಿಯೋ » ರಾಜ್ಯ

ನಿಖಿಲ್ ಕುಮಾರಸ್ವಾಮಿ ಮುಖಾಮುಖಿ ಆದಾಗ ಸುಮಲತಾ ಅಂಬರೀಷ್ ಹೇಳಿದ್ದೇನು?

ರಾಜ್ಯ18:23 PM April 18, 2019

ಮಂಡ್ಯ: ನಾಲ್ಕೈದು ವಾರಗಳಿಂದ ಜಿದ್ದಾಜಿದ್ದಿ ಪ್ರಚಾರಕಾರ್ಯದಲ್ಲಿ ತೊಡಗಿದ್ದ ಸುಮಲತಾ ಅಂಬರೀಷ್ ಮತ್ತು ನಿಖಿಲ್ ಕುಮಾರಸ್ವಾಮಿ ಇವತ್ತು ಮತದಾನದ ದಿನ ಮುಖಾಮುಖಿಯಾಗಿದ್ದು ವಿಶೇಷ. ಈ ಸಂದರ್ಭದಲ್ಲಿ ಸುಮಲತಾ ಅವರು ತಮ್ಮ ಎದುರಾಳಿ ಅಭ್ಯರ್ಥಿಗೆ “ಆಲ್ ದ ಬೆಸ್ಟ್” ಹೇಳಿದರಂತೆ. ಹಾಗಂತ ಸುಮಲತಾ ಅಂಬರಿಷ್ ಅವರು ನ್ಯೂಸ್18 ಕನ್ನಡದ ವರದಿಗಾರನಿಗೆ ತಿಳಿಸಿದ್ದಾರೆ.

sangayya

ಇತ್ತೀಚಿನದು

Top Stories

//