ಹೋಮ್ » ವಿಡಿಯೋ » ರಾಜ್ಯ

ಲೋಕಸಭೆಗೆ ಮೈತ್ರಿ ಪಕ್ಷದ ಮಂಡ್ಯ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ : ಸಾ.ರಾ ಮಹೇಶ್

ರಾಜ್ಯ11:45 AM March 03, 2019

ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನ ಹರಂಬಳ್ಳಿ ಗ್ರಾಮದ ಜನಸ‌ಂಪರ್ಕ ಸಭೆ ನಂತರ ಹೇಳಿಕೆ.ಈ ಬಗ್ಗೆ ಈಗಾಗಲೇ ತೀರ್ಮಾನಿಸಲಾಗಿದೆ.ಮೈಸೂರು ಲೋಕಸಭೆಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅಭ್ಯರ್ಥಿಯಾಗುವಂತೆ ಒತ್ತಾಯ.ಜೆಡಿಎಸ್ ಕಾರ್ಯಕರ್ತರು ಮುಖಂಡರಿಂದ ಒತ್ತಾಯ.ಆದರೆ ಈ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.ಮಂಡ್ಯದಿಂದ ನಿಖಿಲ್ ಜೆಡಿಎಸ್ ಅಭ್ಯರ್ಥಿ ಆಗುತ್ತಾರೆ.ಸಚಿವ ಸಾ.ರಾ ಮಹೇಶ್ ಸ್ಪಷ್ಟನೆ.

Shyam.Bapat

ಇತ್ತೀಚಿನದು Live TV

Top Stories

//