ಹೋಮ್ » ವಿಡಿಯೋ » ರಾಜ್ಯ

ತಿಪ್ಪೆ ಆಹಾರವೇ ಈತನಿಗೆ ಮೃಷ್ಟಾನ್ನವಾಯ್ತು; ಕೊಪ್ಪಳದಲ್ಲಿ ವೈರಲ್ ಆಗುತ್ತಿದೆ ಈ ಮನಕಲಕುವ ದೃಶ್ಯ!

ರಾಜ್ಯ11:30 AM June 26, 2019

ಕೊಪ್ಪಳ (ಜೂನ್.26); ಎಲ್ಲವೂ ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂಬುದು ನಾಡ್ನುಡಿ. ಮನುಷ್ಯ ತನ್ನ ದುಡಿಮೆಯ ಒಂದು ಭಾಗವನ್ನು ಆಹಾರಕ್ಕಾಗಿಯೇ ಮೀಸಲಿಡುತ್ತಾನೆ. ಆಹಾರ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಅವಶ್ಯಕ ಅಂಶಗಳಲ್ಲೊಂದು. ಇದರ ಮಹತ್ವವನ್ನು ಕೇವಲ ಬರವಣಿಗೆಯಲ್ಲಿ ಅರ್ಥೈಸುವುದು ಅಸಾಧ್ಯವೇ ಸರಿ. ಆದರೆ, ಇಲ್ಲೊಬ್ಬ ವ್ಯಕ್ತಿ ಹೊಟ್ಟೆ ಹಸಿವು ತಾಳಲಾರದೆ ಹಂದಿಗಳು ಮಿಂದೇಳುವ ತಿಪ್ಪೆಯ ಆಹಾರವನ್ನೇ ಮೃಷ್ಟಾನ್ನವೆಂಬಂತೆ ಸೇವಿಸಿರುವ ದೃಶ್ಯ ಮನಕಲಕುವಂತಿದೆ.

sangayya

ಇತ್ತೀಚಿನದು Live TV