ಹೋಮ್ » ವಿಡಿಯೋ » ರಾಜ್ಯ

ವಿದೇಶದಲ್ಲಿ ಕೆಲಸ ಕೊಡಿಸೋದಾಗಿ ವಂಚನೆ; ಆಕರ್ಷಕ ಸಂಬಳದ ಆಮಿಷವೊಡ್ಡಿ ಪಂಗನಾಮ

ರಾಜ್ಯ13:36 PM January 15, 2020

ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಹುಬ್ಬಳ್ಳಿಯ ವ್ಯಕ್ತಿಯೊಬ್ಬರನ್ನು ವಂಚಿಸಲಾಗಿದೆ. ಆಕರ್ಷಕ ಸಂಬಳದ ಆಮಿಷವೊಡ್ಡಿ ಪಂಗನಾಮ ಹಾಕಲಾಗಿದೆ. ಉದ್ಯೋಗ ಆಕಾಂಕ್ಷಿಗಳಿಗೆ ಬಣ್ಣಬಣ್ಣದ ಕನಸು ತೋರಿಸುತ್ತಿರುವ ವಂಚಕರು ಹಣ ಸುಲಿಗೆ ಮಾಡುತ್ತಿದ್ದಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading