ಹೋಮ್ » ವಿಡಿಯೋ » ರಾಜ್ಯ

ಮಿಷನ್​ ಶಕ್ತಿ: ತಮ್ಮ ಸಾಧನೆಯೆಂದು ಮೋದಿ ಕ್ರೆಡಿಟ್ ತಗೊಳ್ಳೋದು ಸರಿಯಲ್ಲ: ಮಲ್ಲಿಕಾರ್ಜುನ ಖರ್ಗೆ

ರಾಜ್ಯ21:30 PM March 27, 2019

ಉಡಾವಣೆ : ಶಕ್ತಿ ಮಿಷನ್ 2012ರಲ್ಲಿಯೇ ತಯಾರು ಮಾಡಿ ಇಡಲಾಗಿತ್ತು. ಅದನ್ನು ಈಗ ಉಡಾವಣೆ ಮಾಡಲಾಗಿದ್ದು, ಪ್ರಧಾನಿ ಮೋದಿ ತಮ್ಮ ಸಾಧನೆಯೆಂದು ಕ್ರೆಡಿಟ್ ತಗೊಳ್ಳೋದು ಸರಿಯಲ್ಲ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, 2012ರಲ್ಲಿಯೇ ಶಕ್ತಿ ಮಿಷನ್ ತಯಾರು ಮಾಡಿ ಇಡಲಾಗಿತ್ತು. ಆಗ ರಾಷ್ಟ್ರ ರಾಷ್ಟ್ರಗಳ ಮಟ್ಟದಲ್ಲಿ ಅನವಶ್ಯಕವಾಗಿ ಗೊಂದಲ ಉಂಟಾಗದಿರಲಿ ಎಂದು ಪ್ರಯೋಗ ಮಾಡಿರಲಿಲ್ಲ. ಇದು ನಮ್ಮ ದೇಶದ ವಿಜ್ಞಾನಿಗಳ ಹೆಮ್ಮೆಯಾಗಿದ್ದು, ಏನಾದರೂ ಹೊಸದ್ದು ತೋರಿಸಬೇಕೆಂದು ಮಾಡಿದ್ದಾರೆ.

Shyam.Bapat

ಇತ್ತೀಚಿನದು Live TV

Top Stories