ಹೋಮ್ » ವಿಡಿಯೋ » ರಾಜ್ಯ

ಅರುಣ್​ ಜೇಟ್ಲಿ ಎಂದಿಗೂ ದ್ವೇಷ ರಾಜಕಾರಣ ಮಾಡಿರಲಿಲ್ಲ; ಮಲ್ಲಿಕಾರ್ಜುನ ಖರ್ಗೆ

ರಾಜ್ಯ14:59 PM August 24, 2019

ಅರುಣ್​ ಜೇಟ್ಲಿ ಸಾವಿನ ಸುದ್ದಿ ಕೇಳಿ ಬಹಳ ನೋವಾಗಿದೆ. ಜೇಟ್ಲಿ ಬಹಳ ಬುದ್ದಿವಂತರು. ನಾನು ಕಾರ್ಮಿಕ ಮತ್ತು ರೈಲ್ವೆ ಸಚಿವರಾಗಿದ್ದಾರಾಗಿಂದಲೂ ಸಂಪರ್ಕದಲ್ಲಿದ್ದೆ. ನಿರಂತರವಾಗಿ ಅವರೊಂದಿಗೆ ಚರ್ಚೆ ಮಾಡುತ್ತಿದ್ದೆ. ಜೇಟ್ಲಿ ತಮ್ಮ ಅನಿಸಿಕೆಗಳನ್ನು ಸ್ಪಷ್ಟವಾಗಿ ಹೇಳುತ್ತಿದ್ದರು. ಎಬಿವಿಪಿಯಿಂದ ಮೇಲೆ ಬಂದವರು. ವಿಶೇಷವಾಗಿ ಬಿಜೆಪಿ ವಕ್ತಾರರಂತಿದ್ದರು. ಅಧಿಕಾರ ಇರಲಿ, ಇಲ್ಲದರಿಲಿ ಬಿಜೆಪಿ ಪರ ಇರುತ್ತಿದ್ದರು. ಅರುಣ್ ಜೇಟ್ಲಿ ಅವರಿಗೆ ದ್ವೇಷ ಭಾವನೆ ಇರಲಿಲ್ಲ. ಅವರು ಎಂದೂ ದ್ವೇಷದ ರಾಜಕಾರಣ ಮಾಡಲಿಲ್ಲ.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading