ಹೋಮ್ » ವಿಡಿಯೋ » ರಾಜ್ಯ

ಶೋಲೆ ಸಿನಿಮಾದ ಗಬ್ಬರ್​ನಂತೆ ಖರ್ಗೆ; ಅಮಿತಾಬ್​ ಬಚ್ಚನ್​ ನಂತೆ ನಾನು ಗುತ್ತೇದಾರ್​

ರಾಜ್ಯ18:27 PM June 08, 2019

ಕ್ಷೇತ್ರದಲ್ಲಿ ತಮ್ಮದೇ ಹಿಡಿತ ಸಾಧಿಸುವ ಮೂಲಕ ಮಲ್ಲಿಕಾರ್ಜುನ ಖರ್ಗೆ ರಾಮಗರ್​ನ ಗಬ್ಬರ್​ ಸಿಂಗ್ ನಂತೆ ಇದ್ದರು. ಅವರನ್ನು ಸೋಲಿಸಲು ಬಲದೇವ್​ ಸಿಂಗ್​ ಠಾಕೂರ್​ ರೀತಿ ಬಿಎಸ್​ ಯಡಿಯೂರಪ್ಪ ಬಿಜೆಪಿ ನಾಯಕರನ್ನು ಒಟ್ಟುಗೂಡಿಸಿದರು. ಅವರೇ ನಾವು ಎಂಬ ಅರ್ಥದಲ್ಲಿ ಮಾತನಾಡಿದರು.

sangayya

ಇತ್ತೀಚಿನದು

Top Stories

//