ಚಿದಂಬರಂಗೆ ಜಾಮೀನು ಸಿಕ್ಕಿದ್ದು ಸಂತಸ; ಮೂರು ತಿಂಗಳ ಮಾನಸಿಕ ಹಿಂಸೆಗೆ ಮುಕ್ತಿ; ಮಲ್ಲಿಕಾರ್ಜುನ ಖರ್ಗೆ

  • 14:35 PM December 04, 2019
  • state
Share This :

ಚಿದಂಬರಂಗೆ ಜಾಮೀನು ಸಿಕ್ಕಿದ್ದು ಸಂತಸ; ಮೂರು ತಿಂಗಳ ಮಾನಸಿಕ ಹಿಂಸೆಗೆ ಮುಕ್ತಿ; ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ್ದನ್ನು ಮಲ್ಲಿಕಾರ್ಜುನ ಖರ್ಗೆ ಸ್ವಾಗತಿಸಿದ್ಧಾರೆ. ಚಿದಂಬರಮ್ ಅವರು ಒಬ್ಬ ನುರಿತ ಆರ್ಥಿಕ ತಜ್ಞ, ಕಾನೂನು ತಜ್ಞ ಹಾಗೂ ರಾಜಕೀಯ ಧುರೀಣರಾಗಿದ್ದಾರೆ. ಅವರಿಗೆ ಐಟಿ, ಇಡಿಯಿಂದ ಮಾನಸಿಕವಾಗಿ ಹಿಂಸೆ ಕೊಡಲಾಗಿದೆ.