ಹೋಮ್ » ವಿಡಿಯೋ » ರಾಜ್ಯ

ನಾಡಹಬ್ಬಕ್ಕಿಂತ ಕಡಿಮೆಯೇನಿಲ್ಲ ಕೊಡಗು ಕಾಡುಜನರ ಹಬ್ಬ; ಸಂಭ್ರಮದಿಂದ ಕುಣಿದಾಡಿದ ಮಲೆಕುಡಿಯ ಆದಿವಾಸಿಗಳು

ರಾಜ್ಯ19:53 PM December 23, 2019

ಕೊಡಗಿನ ಸಂಸ್ಕೃತಿಯ ಮೂಲ ಬೇರು ಮಲೆ ಕುಡಿಯ, ಆದಿವಾಸಿಗಳು. ದಟ್ಟ ಅರಣ್ಯ ಬಿಟ್ರು ಈ ಜನ್ರು ತಮ್ಮ ಮೂಲ ಸಂಸ್ಕೃತಿಯನ್ನ ಮಾತ್ರ ಬಿಡ್ತಿಲ್ಲ.. ಹತ್ತಾರು ಕಿಲೋ ಮೀಟರ್ ಬೆಟ್ಟ ಗುಡ್ಡ ಹತ್ತಿ ಇಳಿದು, ನಾಗರೀಕ ಸಮಾಜದಿಂದಲೇ ದೂರು ಉಳಿದ ಇವ್ರು, ತಮ್ಮ ಕಾಡು ಹಬ್ಬವನ್ನ ಇಂದಿಗೂ ಮೂಲ ಸ್ಥಳದಲ್ಲಿ ಎಲ್ಲಾ ಸೇರಿ ಆಚರಿಸಿ, ಎಂಜಾಯ್ ಮಾಡ್ತಾರೆ..

webtech_news18

ಇತ್ತೀಚಿನದು

Top Stories

//