ಹೋಮ್ » ವಿಡಿಯೋ » ರಾಜ್ಯ

ಮಳೆಯ ಅವಾಂತರ, ಬಿರುಕು ಬಿಟ್ಟ ರಸ್ತೆ; ಆತಂಕದಲ್ಲಿ ಹಾವೇರಿ ಜಿಲ್ಲೆಯ ಗ್ರಾಮಸ್ಥರು

ರಾಜ್ಯ10:51 AM October 23, 2019

ಹಾವೇರಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಅವಾಂತರ ಸೃಷ್ಟಿಸಿದೆ. ವರುಣನ ಅಬ್ಬರಕ್ಕೆ ರಸ್ತೆ ಬಿರುಕು ಬಿಟ್ಟಿವೆ. ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಹುನಗುಂದ ಗ್ರಾಮದ ರಸ್ತೆಯಲ್ಲಿ ಸುಮಾರು 200 ಮೀಟರ್ನಷ್ಟು ರಸ್ತೆ ಬಿರುಕು ಬಿಟ್ಟಿದೆ. ಹುನಗುಂದ ಮುಗಳಿಕಟ್ಟಿ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಹುನಗುಂದ ಗ್ರಾಮದ ಕೆರೆಯ ಏರಿಯ ಮೇಲೆ ರಸ್ತೆ ಬಿರುಕು ಬಿಟ್ಟಿದೆ. ರಸ್ತೆ ಪಕ್ಕದಲ್ಲೇ ಬೃಹತ್ ಕೆರೆ ಇದೆ. ಮಳೆ ಹೀಗೇ ಮುಂದುವರೆದರೆ ಕೆರೆ ಹೊಡೆಯವ ಸಂಭವವಿದೆ. ರಸ್ತೆ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕದಲ್ಲಿದ್ದಾರೆ.

sangayya

ಇತ್ತೀಚಿನದು Live TV
corona virus btn
corona virus btn
Loading