ಹೋಮ್ » ವಿಡಿಯೋ » ರಾಜ್ಯ

ಪೊಲೀಸರ ನಡುವೆಯೇ ಕಿತ್ತಾಟ; ಶೂಗಳಲ್ಲೇ ಬಡಿದಾಟ; ವಿಡಿಯೋ ವೈರಲ್​

ರಾಜ್ಯ19:28 PM November 12, 2019

ಕಾನೂನು ಕಾಪಾಡಬೇಕಾದ ಪೊಲೀಸ್ರೇ ಮಹಾರಾಷ್ಟ್ರದಲ್ಲಿ ಫೈಟ್ ಮಾಡಿಕೊಂಡಿದ್ದಾರೆ.. ಭಂಡಾರ ನಗರದಲ್ಲಿ ಈ ಘಟನೆ ಆಗಿದ್ದು, ಜಗಳ ಮಾಡಿಕೊಂಡ ಪೊಲೀಸರನ್ನ ಅಮಾನತು ಮಾಡಲಾಗಿದೆ.. ಕ್ಷುಲಕ ಕಾರಣಕ್ಕೆ ಜಗಳ ಮಾಡಿಕೊಂಡ ಈ ಪೊಲೀಸ್ರು, ಶೂಗಳಲ್ಲೆ ಒಡೆದಾಡಿಕೊಂಡಿದ್ದಾರೆ.. ಪೊಲೀಸರ ಈ ಕಿತ್ತಾಟದ ವಿಡಿಯೋ ಫುಲ್ ವೈರಲ್ ಆಗಿದೆ.

sangayya

ಇತ್ತೀಚಿನದು Live TV