ಹೋಮ್ » ವಿಡಿಯೋ » ರಾಜ್ಯ

ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆ ನೀಡುವ ವಿಚಾರವೇ ನನಗೆ ಗೊತ್ತಿಲ್ಲ:ಮಾಜಿಸಚಿವ ಮಹದೇವಪ್ಪ

ರಾಜ್ಯ17:41 PM March 04, 2019

ನನಗೆ ಆ ವಿಚಾರವೇ ಗೊತ್ತಿಲ್ಲ.ಪಕ್ಷ ಯಾವ ಜವಾಬ್ದಾರಿ ನೀಡುತ್ತೋ ಅದನ್ನ ಸಮರ್ಥವಾಗಿ ನಿಭಾಯಿಸ್ತೀನಿ.ಇವತ್ತು‌ ಇಡೀ ರಾಜ್ಯದಲ್ಲಿ ಉತ್ತಮ ರಸ್ತೆಗಳ ನಿರ್ಮಾಣ ಆಗಿದೆ ಅಂದ್ರೆ ಅದು ನನ್ನ ಕಾಲದಲ್ಲಿ.ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ನಾನು‌ ಲೋಕೋಪಯೋಗಿ ಸಚಿವನಾಗಿ ಉತ್ತಮವಾಗಿ ಕೆಲಸ ಮಾಡಿದ್ದೇನೆ.ಆ ರಸ್ತೆಗಳೇ‌ ನನ್ನ ಕೆಲಸವನ್ನ ಸಾರಿ ಹೇಳ್ತಿವೆ.ಮಾಜಿ ಸಚಿವ HC ಮಹದೇವಪ್ಪ ಹೇಳಿಕೆ.

Shyam.Bapat

ಇತ್ತೀಚಿನದು

Top Stories

//