ಹೋಮ್ » ವಿಡಿಯೋ » ರಾಜ್ಯ

ಭೀಮಾ ತೀರದ ಪೊಲೀಸ್ ಠಾಣೆಯಲ್ಲಿ ಸಾಹುಕಾರ ಶಿಷ್ಯನ ಆರ್ಭಟದ ವಿಡಿಯೋ ವೈರಲ್

ರಾಜ್ಯ13:27 PM March 06, 2020

ಭೀಮಾ ತೀರದ ಮಹಾದೇವ ಸಾಹುಕಾರ ಭೈರಗೊಂಡನ ವಿರುದ್ಧ ಆತನ ಶಿಷ್ಯನೇ ಪೊಲೀಸ್ ಠಾಣೆಯಲ್ಲಿ ಹರಿಹಾಯ್ದ ವಿಡಿಯೋ ವೈರಲ್ ಆಗಿದೆ. ವಿಜಯಪುರ ಜಿಲ್ಲೆಯ ಚಡಚಣ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಮಹಾದೇವ ಎಲಿಗಾರ ಎದುರು ಕುಳಿತ ಚಾಂದಪಾಷಾ ಚಡಚಣ, ತನ್ನ ಗುರು ಮಹಾದೇವ ಸಾಹುಕಾರ ಭೈರಗೊಂಡ ವಿರುದ್ಧ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಧರ್ಮರಾಜ್ ಚಡಚಣ ಹಾಗೂ ಗಂಗಾಧರ ಚಡಚಣ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರೋ ಮಹಾದೇವ ಸಾಹುಕಾರ ಭೈರಗೊಂಡ ಶಿಷ್ಯನಾಗಿರೋ ಚಾಂದಪಾಷಾ ಚಡಚಣ ಇದೇ ಪ್ರಕರಣದಲ್ಲಿ ಆರೋಪಿಯೂ ಆಗಿದ್ದಾನೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading