ಹೋಮ್ » ವಿಡಿಯೋ » ರಾಜ್ಯ

ಮಹದಾಯಿ ಸತ್ಯಕಥೆ; ಬಾಯಾರಿಕೆ, ಚಿತ್ರ-ಕಥೆ; ಭಾಗ 2

ದೇಶ-ವಿದೇಶ19:25 PM December 31, 2017

ಮಹದಾಯಿ ನದಿ ನೀರು ಬಳಕೆ ವಿಚಾರದಲ್ಲಿ ಕರ್ನಾಟಕ ಹಾಗೂ ಗೋವಾ ನಡುವೆ ಕಗ್ಗಂಟು ಮುಂದುವರಿದಿದೆ. ಇವತ್ತಿನ ರಾಜಕೀಯ ಪರಿಸ್ಥಿತಿಯಲ್ಲಿ ಈ ಬಿಕ್ಕಟ್ಟು ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಮಹದಾಯಿ ನದಿ ನೀರಿನ ಮಹತ್ವ ಹಾಗೂ ರಾಜ್ಯದ ಬರಪೀಡಿತ ಜಿಲ್ಲೆಗಳ ನೀರಿನ ತತ್ವಾರವನ್ನು ಸಾಕಷ್ಟು ಅಧ್ಯಯನ ಮಾಡಿರುವ ಸುಧೀರ್ ಶೆಟ್ಟಿ ಹೇಳುವ ಪ್ರಕಾರ, ಮಹದಾಯಿ ಸಮಸ್ಯೆ ನಿವಾರಿಸಲು ರಾಜಕೀಯ ಇಚ್ಛಾಶಕ್ತಿ ಬೇಕಷ್ಟೇ. ಈ ವಿವಾದದ ಬಗ್ಗೆ ಅವರು ವಿಸ್ತೃತವಾಗಿ ನಡೆಸಿರುವ ಅಧ್ಯಯನ ಹಾಗೂ ಅನುಭವವನ್ನು ನ್ಯೂಸ್18 ಕನ್ನಡ ವಾಹಿನಿಯ ನಿರೂಪಕಿ ನವಿತಾ ಜೈನ್ ಜೊತೆ ಹಂಚಿಕೊಂಡಿದ್ದಾರೆ.

webtech_news18

ಇತ್ತೀಚಿನದು Live TV
corona virus btn
corona virus btn
Loading