ಹೋಮ್ » ವಿಡಿಯೋ » ರಾಜ್ಯ

ಕನ್ನಡ ಹಾಡು ಹಾಡಿ ಕನ್ನಡಿಗರ ಮನಗೆದ್ದ ಮಧ್ಯಪ್ರದೇಶ ಮೂಲದ ಐಪಿಎಸ್​​ ಅಧಿಕಾರಿ ಇಶಾ ಪಂತ್

ರಾಜ್ಯ18:45 PM March 09, 2020

ಪ್ರಸ್ತುತ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿಯಾಗಿರುವ ಇಶಾ ಪಂತ್​ ಅವರ ಕನ್ನಡ ಪ್ರೇಮಕ್ಕೆ ಕನ್ನಡಿಗರು ಶಹಬ್ಭಾಸ್​ ಎಂದಿದ್ದಾರೆ. ಕನ್ನಡ ಕಲಿತು ನಗುವ ನಯನ ಮಧುರ ಮೌನ ಎಂದು ಹಾಡು ಹಾಡುವ ಮೂಲಕ ಲೇಡಿ ಸಿಂಗಂ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading