ಲಿಂಗಾಯತ ಧರ್ಮ ವಿಧಿವಿಧಾನ, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಅಂತ್ಯಕ್ರಿಯೆ ನಡೆಸಲಾಯಿತು. ಶರಣಲೋಕದ ಕ್ರಿಯಾ ಸಮಾಧಿಯಲ್ಲಿ ಗೋಲಾಕಾರದ ಲಿಂಗದಲ್ಲಿ ಅವರು ಲೀನರಾದರು.