ಹೋಮ್ » ವಿಡಿಯೋ » ರಾಜ್ಯ

ಎಂ.ವೀರಪ್ಪ ಮೊಯ್ಲಿ ಅವರಿಗೆ ಏನು ಗೊತ್ತು ನಮ್ಮ ಕಷ್ಟ?: ಎಂ.ಬಿ.ಪಾಟೀಲ್​

ರಾಜ್ಯ19:33 PM June 23, 2019

ಮೈತ್ರಿಯಿಂದ ಸೋಲು ಎಂಬ ಮೊಯ್ಲಿ ಹೇಳಿಕೆ ವಿಚಾರ.ಎಂ.ವೀರಪ್ಪ ಮೊಯ್ಲಿ ಅವರಿಗೆ ಏನು ಗೊತ್ತು ನಮ್ಮ ಕಷ್ಟ? ಮೈತ್ರಿ ಸರ್ಕಾರದ ಬಗ್ಗೆ ತಪ್ಪು ಭಾವನೆ ಹೊಂದುವುದು ಸರಿಯಲ್ಲ. ಮುದ್ದೇಬಿಹಾಳ ಪಟ್ಟಣದಲ್ಲಿ ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿಕೆ.ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಮೈತ್ರಿ ಇರದಿದ್ದರೂ ಕಾಂಗ್ರೆಸ್ ಸೋತಿದೆ.ಕರ್ನಾಟಕದಲ್ಲಿ ಮೈತ್ರಿಯಿಂದಾಗಿ ಪಕ್ಷ ಸೋತಿದೆ ಎನ್ನುವುದು ಎಷ್ಟು ಸರಿ?.ಯಾವ ಶಾಸಕರಿಗೂ ಮಧ್ಯಂತರ ಚುನಾವಣೆ ಬೇಕಾಗಿಲ್ಲ.ಮುದ್ದೇಬಿಹಾಳದಲ್ಲಿ ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿಕೆ.

Shyam.Bapat

ಇತ್ತೀಚಿನದು

Top Stories

//