ಹಾಸನ: ನಗದು ಚಿನ್ನಾಭರಣ ದೋಚಿ ಪರಾರಿಯಾದ ದರೋಡೆಕೋರರು,ಕಣ್ಣಿಗೆ ಖಾರದ ಪುಡಿ ಎರಚಿ ಕಬ್ಬಿಣದ ರಾಡಿನಿಂದ ಹಲ್ಲೆ,ಹಾಸನ ಜಿಲ್ಲೆ ಹೊಳೇನರಸೀಪುರ ತಾಲ್ಲೂಕಿನ ತೆರಣ್ಯ ಗ್ರಾಮದಲ್ಲಿ ಘಟನೆ,ಯೋಗೇಶ್ ಮತ್ತು ಹನುಮಯ್ಯ ಎಂಬುವರಿಗೆ ಗಾಯ,ಹೊಳೆನರಸೀಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ,ಸ್ಥಳಕ್ಕೆ ಪೋಲೀಸರು,ಶ್ವಾನದಳ ಭೇಟಿ ಪರಿಶೀಲನೆ,ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
Shyam.Bapat
Share Video